Products
Authentic Mandya jaggery, traditionally processed from carefully selected quality sugarcane sourced from Mandya, Karnataka. Explore our range of Pure Jaggery, Traditional Jaggery, Jaggery Powder, Acchu Bella, Aani Bella, Bucket Mould Jaggery and Semi-Solid Jaggery.
No Adulteration • No Artificial Colours • No Added Preservatives • No Added Sulphur • No Added Sugar
Showing all 5 results
⚠️ IMPORTANT NOTICE – Please Read Before Placing an Online Order
Currently, India Post / Courier charges for sending jaggery products can be quite high to certain locations. Therefore, before placing an online order, we kindly request you to check whether our products are available at a store near you.
📍 Please first send us your Town / City via WhatsApp or contact us directly by phone. We will check and let you know whether SHREE NATURAL JAGGERY products are available at a nearby store in your area.
🛍️ Our jaggery products are currently available at many stores across Dakshina Kannada District, Udupi District, Uttara Kannada District, and Bengaluru City. Our products are also available at selected stores in several other towns and urban areas across Karnataka.
✅ If our products are available in your area, we recommend purchasing them from your nearest store.
📦 If our products are not available in your area, you may place an online order through our website.
🙏 Before placing an online order, please let us know your Town / City. Our aim is to help you avoid unnecessary and higher Courier / Post charges whenever possible.
❤️ SHREE NATURAL JAGGERY – Pure Sweetness From Nature
⚠️ ಮುಖ್ಯ ಸೂಚನೆ – ಆನ್‌ಲೈನ್ ಆರ್ಡರ್ ಮಾಡುವ ಮೊದಲು ದಯವಿಟ್ಟು ಗಮನಿಸಿ
ಪ್ರಸ್ತುತ India Post / Courier ಮೂಲಕ ಬೆಲ್ಲದ ಉತ್ಪನ್ನಗಳನ್ನು ಕಳುಹಿಸುವ ವೆಚ್ಚ ಕೆಲವು ಪ್ರದೇಶಗಳಿಗೆ ಹೆಚ್ಚಾಗಿರುವುದರಿಂದ, ಆನ್‌ಲೈನ್‌ನಲ್ಲಿ ಆರ್ಡರ್ ಮಾಡುವ ಮೊದಲು ದಯವಿಟ್ಟು ನಿಮ್ಮ ಊರಿನಲ್ಲಿ ನಮ್ಮ ಉತ್ಪನ್ನಗಳು ಲಭ್ಯವಿದೆಯೇ ಎಂದು ಪರಿಶೀಲಿಸಿಕೊಳ್ಳಿ.
📍 ಮೊದಲು ನಿಮ್ಮ ಊರು / ನಗರ ಅನ್ನು ನಮ್ಮ WhatsApp ಸಂಖ್ಯೆಗೆ ಮೆಸೇಜ್ ಮಾಡಿ ಅಥವಾ ನೇರವಾಗಿ ಕರೆ ಮಾಡಿ. ನಿಮ್ಮ ಪ್ರದೇಶದ ಸಮೀಪದ ಅಂಗಡಿಯಲ್ಲಿ SHREE NATURAL JAGGERY ಉತ್ಪನ್ನಗಳು ಲಭ್ಯವಿದೆಯೇ ಎಂದು ನಾವು ಪರಿಶೀಲಿಸಿ ತಿಳಿಸುತ್ತೇವೆ.
🛍️ ಪ್ರಸ್ತುತ ನಮ್ಮ ಬೆಲ್ಲದ ಉತ್ಪನ್ನಗಳು Dakshina Kannada District, Udupi District, Uttara Kannada District ಹಾಗೂ Bengaluru Cityಯಲ್ಲಿ ಅನೇಕ ಅಂಗಡಿಗಳಲ್ಲಿ ಲಭ್ಯವಿವೆ. ಕರ್ನಾಟಕದ ಕೆಲವು ಪಟ್ಟಣಗಳು ಮತ್ತು ನಗರ ಪ್ರದೇಶಗಳಲ್ಲಿಯೂ ಆಯ್ದ ಅಂಗಡಿಗಳಲ್ಲಿ ದೊರೆಯುತ್ತವೆ.
✅ ನಿಮ್ಮ ಊರಿನಲ್ಲಿ ನಮ್ಮ ಉತ್ಪನ್ನಗಳು ಲಭ್ಯವಿದ್ದರೆ, ಸಮೀಪದ ಅಂಗಡಿಯಿಂದಲೇ ಖರೀದಿಸಿಕೊಳ್ಳಿ.
📦 ನಿಮ್ಮ ಪ್ರದೇಶದಲ್ಲಿ ನಮ್ಮ ಉತ್ಪನ್ನಗಳು ಲಭ್ಯವಿಲ್ಲದಿದ್ದರೆ ಮಾತ್ರ ನಮ್ಮ ವೆಬ್‌ಸೈಟ್ ಮೂಲಕ ಆನ್‌ಲೈನ್ ಆರ್ಡರ್ ಮಾಡಿ.
🙏 ಆನ್‌ಲೈನ್ ಆರ್ಡರ್ ಮಾಡುವ ಮೊದಲು ನಿಮ್ಮ ಊರು / ನಗರ ಅನ್ನು ನಮಗೆ ತಿಳಿಸಿ. ನಿಮಗೆ ಅನಗತ್ಯವಾದ ಹೆಚ್ಚಿನ Courier / Post ವೆಚ್ಚವಾಗದಂತೆ ಸಾಧ್ಯವಾದಷ್ಟು ಸಹಾಯ ಮಾಡುವುದು ನಮ್ಮ ಉದ್ದೇಶ.
❤️ SHREE NATURAL JAGGERY – Pure Sweetness From Nature